News
Karnataka: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ: ವಿವಿಧ ಆನ್‌ಲೈನ್ ಕೋರ್ಸ್ ಗಳಿಗೆ ಪ್ರವೇಶ!
Karnataka: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ 10 ಆನ್‌ಲೈನ್ ಕೋರ್ಸ್ಗಳಿಗೆ ಯುಜಿಸಿಯಿಂದ ಅಂಗೀಕೃತ ವಾಗಿದೆ.
Karnataka: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ 10 ಆನ್‌ಲೈನ್ ಕೋರ್ಸ್ಗಳಿಗೆ ಯುಜಿಸಿಯಿಂದ ಅಂಗೀಕೃತ ವಾಗಿದೆ.
ಮುಕ್ತ, ದೂರ ಶಿಕ್ಷಣ ಅಥವಾ ಆನ್‌ಲೈನ್ ಮೋಡ್ ಮೂಲಕ ಪದವಿ ಮತ್ತು ಸ್ನಾತಕೋತ್ತರ ಪದವಿಗಳನ್ನು ಸಾಂಪ್ರದಾಯಿಕ ವಿಧಾನದ ಮೂಲಕ ನೀಡಲಾಗುವ ಇತರೆ ಪದವಿಗಳಿಗೆ ಸಮನವಾಗಿ ಪರಿಗಣಿಸಲಾಗುವುದು ಎಂದು ವಿಶ್ವವಿದ್ಯಾಲಯ ಧನ ಸಹಾಯ ಆಯೋಗ ಘೋಷಿಸಿದೆ. ಮುಕ್ತ, ದೂರ ಶಿಕ್ಷಣ…