PIN ನಮೂದಿಸದೆ PhonePe ನಿಂದ ಹಣವನ್ನು ಕಳುಹಿಸಬಹುದು, ಆದರೆ ಹೇಗೆ?
ಫೋನ್ ಪೇ ತನ್ನ ಆಪ್ನಲ್ಲಿ ಯುಪಿಐ ಲೈಟ್ ವೈಶಿಷ್ಟ್ಯವನ್ನು ಬಿಡುಗಡೆ ಮಾಡಿದೆ. ಈ ಸೌಲಭ್ಯದಿಂದ ನೀವು ಸಾಕಷ್ಟು ಪ್ರಯೋಜನ ಪಡೆಯುತ್ತೀರಿ.
ಫೋನ್ ಪೇ ತನ್ನ ಆಪ್ನಲ್ಲಿ ಯುಪಿಐ ಲೈಟ್ ವೈಶಿಷ್ಟ್ಯವನ್ನು ಬಿಡುಗಡೆ ಮಾಡಿದೆ. ಈ ಸೌಲಭ್ಯದಿಂದ ನೀವು ಸಾಕಷ್ಟು ಪ್ರಯೋಜನ ಪಡೆಯುತ್ತೀರಿ.
ವಿದ್ಯುತ್ ವಿತರಣಾ ಕಂಪನಿಯ ಅಧಿಕಾರಿಯೊಬ್ಬರು ಈ ಬಗ್ಗೆ ತಿಳಿಸಿದ್ದು, ವಿದ್ಯುತ್ ಬಿಲ್ ಪಾವತಿ ವಿಧಾನದಲ್ಲಿ ವಾಟ್ಸಪ್ ಪೇ ಅನ್ನು ಸಹ ಸೇರಿಸಲಾಗಿದೆ.
ರಾಷ್ಟ್ರೀಯ ಪ್ರತಿಷ್ಠಿತ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಆಗಾಗ ತಮ್ಮ ಗ್ರಾಹಕರ ಖಾತೆಗಳಿಂದ ಹಣವನ್ನು ಕಡಿತ ಮಾಡುತ್ತಿರುತ್ತದೆ
ಝಣ ಝಣ ಕಾಂಚಾಣದ ಮಹಿಮೆ ತಿಳಿಯದವರಿಲ್ಲ.. ದುಡ್ಡಿನ ವ್ಯಾಮೋಹ ಸತ್ತವರನ್ನು ಬದುಕಿಸುತ್ತೆ!!! ಅಷ್ಟೆ ಅಲ್ಲ.. ದುಡ್ಡು ಸಿಗುತ್ತೆ ಅಂತ ಆದರೆ ಬದುಕಿದವರನ್ನೂ ಕೂಡ ಸಾಯಿಸಲು ಹಿಂದೆ ಮುಂದೆ ನೋಡದ ಜನರು ನಮ್ಮ ನಡುವೆ ಇದ್ದಾರೆ ಅನ್ನೋದು ಅಷ್ಟೆ ನಿಜ..…
ಆಧುನಿಕ ಯುಗದಲ್ಲಿ ತಂತ್ರಜ್ಞಾನ ಬಹಳ ಮುಂದುವರೆದಿದೆ. ಅಲ್ಲದೆ ಕೋಟಿ ಕೋಟಿ ವ್ಯವಹಾರಗಳು ನಡೆಯುತ್ತಲೇ ಇರುತ್ತವೆ. ಜೊತೆಗೆ ಸರ್ಕಾರಗಳು ನಿಯಮ ಷರತ್ತುಗಳನ್ನು ಪಾಲಿಸಬೇಕಾಗುತ್ತದೆ. ಆದ್ದರಿಂದ ಎಲ್ಲಾ ವ್ಯವಹಾರಗಳನ್ನು ನಗದು ಮೂಲವಾಗಿ ನಡೆಸಲು ಸಾಧ್ಯವಿಲ್ಲ. ಅದರ ಬದಲಾಗಿ ಡೆಬಿಟ್ ಕಾರ್ಡ್, ವೀಸಾ…
ಕೆಲವೊಂದು ಸಂದರ್ಭಗಳಲ್ಲಿ ಉದ್ಯೋಗವನ್ನು ತೊರೆದಾಗ ಅಥವಾ ಬದಲಾಯಿಸಿದಾಗ, ಜನರು ಹೆಚ್ಚಾಗಿ ಪಿಎಫ್ ಹಣದ ಬಗ್ಗೆ ತಿಳಿದುಕೊಳ್ಳಲು ಉತ್ಸಾಹಕರಾಗಿರುತ್ತಾರೆ. ಅನೇಕ ಜನರು ತಮ್ಮ ಪಿಎಫ್ ಬ್ಯಾಲೆನ್ಸ್ ವರ್ಗಾವಣೆಯನ್ನು ಮಾಡಲು ಸಾಮಾನ್ಯವಾಗಿ ವಿಫಲರಾಗುತ್ತಾರೆ. ಆದರೆ, ಇಪಿಎಫ್‌ಒ ( EPFO) ಅಗತ್ಯ ಮಾಹಿತಿಯನ್ನು…
ಅಂಚೆ ಇಲಾಖೆಯ ಉಳಿತಾಯ ಖಾತೆದಾರರಿಗೆ ಗುಡ್ ನ್ಯೂಸ್ ಒಂದಿದೆ. ಗ್ರಾಹಕರ ಬಹುಕಾಲದ ಬೇಡಿಕೆಯಾದ ಆನ್‌ಲೈನ್ ವಹಿವಾಟು ಸೌಲಭ್ಯ ಕೊನೆಗೂ ಆರಂಭಗೊಂಡಿದೆ. ದೇಶದ ಯಾವುದೇ ಅಂಚೆ ಖಾತೆಗೆ ಹಣವನ್ನು ವರ್ಗಾಯಿಸಲು ಕೇವಲ ಒಂದೇ ಐಎಫ್‌ಎಸ್‌ಸಿ ಕೋಡ್‌ನ ಅವಶ್ಯಕತೆಯಾಗಿರುವುದು ನಿಯಮಿತ ಆನ್‌ಲೈನ್…