News
Puttur: ಪುತ್ತೂರು: ಟೆಲಿಗ್ರಾಮ್ ನಲ್ಲಿ ಟಾಸ್ಕ್ ಕಂಪ್ಲೇಟ್ ಮಾಡಲು ಹೋಗಿ 9.97 ಲಕ್ಷ ರೂ ಕಳಕೊಂಡ ಯುವತಿ!
Puttur: ಗೋಳಿತ್ತೊಟ್ಟಿನ ಯುವತಿ ಟೆಲಿಗ್ರಾಮ್ ನಲ್ಲಿ ಟಾಸ್ಕ್ ಕಂಪ್ಲೇಟ್ ಮಾಡಲು ಹೋಗಿ 9.97 ಲಕ್ಷ ರೂ. ಕಳೆದುಕೊಂಡ ಘಟನೆ ಬೆಳಕಿಗೆ ಬಂದಿದೆ.ಈ ಬಗ್ಗೆ ಯುವತಿ ನೀಡಿದ ದೂರಿನಂತೆ ಮಂಗಳೂರಿನ ಸಿಇಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. …


