Health
ಹಸಿ ಈರುಳ್ಳಿಯನ್ನು ತಿನ್ನೋ ಅಭ್ಯಾಸ ನಿಮಗಿದೆಯೇ? | ಹಾಗಿದ್ರೆ ತಿಳಿದುಕೊಳ್ಳಿ ಇದರಿಂದ ಉಂಟಾಗೋ ಸಮಸ್ಯೆ!!
ಈರುಳ್ಳಿಯಿಲ್ಲದೇ ಸಾಮಾನ್ಯವಾಗಿ ಸಾರು, ಪಲ್ಯ ಮಾಡಲು ಸಾಧ್ಯವಿಲ್ಲ. ನಮ್ಮ ಭಾರತೀಯ ಮನೆಗಳಲ್ಲಿ ಈರುಳ್ಳಿ ಹೆಚ್ಚಾಗಿ ಬಳಸುವ ತರಕಾರಿಯಾಗಿದೆ. ಅಷ್ಟೇ ಅಲ್ಲದೆ, ಹಸಿ ಈರುಳ್ಳಿಯನ್ನು ಹೋಟೆಲ್ ಗಳಲ್ಲಿ ಆಹಾರದ ಜೊತೆ ತಿನ್ನಲು ಕೂಡ ನೀಡುತ್ತಾರೆ. ಆದ್ರೆ, ಈರುಳ್ಳಿಯನ್ನು ಯಾವ ರೀತಿ…

