ಶನಿವಾರ, 24 ಅಕ್ಟೋಬರ್ 2026

oneplus 10 pro specifications

Technology

One plus : ಒನ್ ಪ್ಲಸ್ ಫೋನ್ ನಲ್ಲಿ ಭಾರೀ ಬೆಲೆ ಇಳಿಕೆ ! ಗ್ರಾಹಕರಿಗೆ ಬಂಪರ್ ಸಿಹಿಸುದ್ದಿ!

ಈಗಿನ ಮೊಬೈಲ್ ಬಳಕೆದಾರರು ಯಾವಾಗ ಹೊಸ ಸ್ಮಾರ್ಟ್​ಫೋನ್​ಗಳು ರಿಲೀಸ್​ ಆಗುತ್ತದೆ ಎಂದು ಕಾಯುತ್ತಿರುತ್ತಾರೆ. ಮಕ್ಕಳಿಂದ ಹಿಡಿದು ಹಿರಿಯರ ವರೆಗೂ ಸ್ಮಾರ್ಟ್​ಫೋನ್​ ಉಪಯೋಗಿಸದವರು ಯಾರು ಇಲ್ಲ. ಹೊಸ ಹೊಸ ಆಯ್ಕೆಗಳೊಂದಿಗೆ ಮಾರುಕಟ್ಟೆಗೆ ಸ್ಮಾರ್ಟ್​ಫೋನ್​ಗಳನ್ನು ಪರಿಚಯಿಸುತ್ತಿದೆ. ಪ್ರಸ್ತುತ ಇತ್ತೀಚಿಗಿನ ಫೋನ್‌ಗಳಲ್ಲಿ ಒಂದಾದ…