ಶನಿವಾರ, 24 ಅಕ್ಟೋಬರ್ 2026

one Vote

News

One Nation, one Vote: ‘ಒಂದು ರಾಷ್ಟ್ರ, ಒಂದು ಚುನಾವಣೆ: ಜೆಪಿಸಿಯ ಅವಧಿ ವಿಸ್ತರಿಸುವ ಪ್ರಸ್ತಾವನೆ ಲೋಕಸಭೆಯಲ್ಲಿ ಅಂಗೀಕಾರ

One Nation, one Vote: 'ಒಂದು ರಾಷ್ಟ್ರ, ಒಂದು ಚುನಾವಣೆ' ಮಸೂದೆಗಳ ಜಂಟಿ ಸಂಸದೀಯ ಸಮಿತಿಯ (ಜೆಪಿಸಿ) ಅವಧಿಯನ್ನು 2025ರ ಮಳೆಗಾಲದ ಅಧಿವೇಶನದ(Session) ಕೊನೆಯ ವಾರದ ಮೊದಲ ದಿನಕ್ಕೆ ವಿಸ್ತರಿಸುವ ಪ್ರಸ್ತಾವನೆಯನ್ನು ಲೋಕಸಭೆ(Lok Sabha) ಅಂಗೀಕರಿಸಿದೆ.