latest
ಕೇವಲ 17 ನಿಮಿಷಗಳಲ್ಲಿ ಫುಲ್ ಚಾರ್ಜ್ ಆಗುತ್ತದೆಯಂತೆ ಈ ಹೊಸ ಒನ್ ಪ್ಲಸ್ ಫೋನ್ !! | ಮಾರುಕಟ್ಟೆಯಲ್ಲಿ ಅನಾವರಣಗೊಂಡಿರುವ ಈ ಹೊಸ ಫೋನ್ ನ ವೈಶಿಷ್ಟ್ಯದ ಕುರಿತು ಇಲ್ಲಿದೆ ಮಾಹಿತಿ
ಮಾರುಕಟ್ಟೆಗೆ ಆಗಾಗ ಹೊಸ ಫೋನ್ ಗಳು ಲಗ್ಗೆ ಇಡುತ್ತಿರುತ್ತವೆ. ಅಂತೆಯೇ ಇದೀಗ ಜನಪ್ರಿಯ ಸ್ಮಾರ್ಟ್‌ಫೋನ್ ತಯಾರಕ ಕಂಪನಿ ಒನ್ ಪ್ಲಸ್ ಮಾರುಕಟ್ಟೆಯಲ್ಲಿ ತನ್ನ ಹೊಸ ಫೋನ್ ಒನ್ ಪ್ಲಸ್ ಏಸ್ ಅನ್ನು ಅನಾವರಣಗೊಳಿಸಿದ್ದು, ಹಲವು ವೈಶಿಷ್ಟ್ಯಗಳನ್ನು ಹೊಂದಿರುವ ಈ…

