ಭಾನುವಾರ, 25 ಅಕ್ಟೋಬರ್ 2026
Trending

One plus 11 5G phone

Technology

ಭಾರತದಲ್ಲಿ ನಾಳೆ ಲಾಂಚ್ ಆಗಲಿದೆ ಬಹು ನಿರೀಕ್ಷಿತ OnePlus 11 5G ಫೋನ್ | ಬೆಲೆ ಎಷ್ಟು, ಏನೆಲ್ಲಾ ಫೀಚರ್ಸ್ ಇದೆ ಗೊತ್ತಾ?

ಭಾರತದಲ್ಲಿ ಫೆಬ್ರವರಿ 7ರಂದು ಅಂದರೆ ನಾಳೆ OnePlus ಕಂಪೆನಿಯ ಪರ್ವ ನಡೆಯಲಿದೆ ಎಂದೇ ಹೇಳಬಹುದು. ಯಾಕೆಂದ್ರೆ ಕಂಪೆನಿ ಆಯೋಜಿಸಿರುವ OnePlus Cloud 11 ಕಾರ್ಯಕ್ರಮದಲ್ಲಿ OnePlus 11 5G, OnePlus 11R 5G, OnePlus Pad, OnePlus Buds…