Interesting
One husband for 40 wives: 40 ಮಹಿಳೆಯರಿಗೆ ‘ರೂಪ್‌ಚಂದ್’ ಒಬ್ಬನೇ ಗಂಡ! ಬಿಹಾರ ರೆಡ್ ಲೈಟ್ ಏರಿಯಾದ ಕಥೆ ಕೇಳಿದ್ರೆ ನೀವೂ ಹೌಹಾರುತ್ತೀರ!
ಬಿರುಸಿನಿಂದ ನಡೆಯುತ್ತಿರುವ ಜಾತಿ ಗಣತಿಯಲ್ಲಿ ರೂಪ್‌ಚಂದ್ ಹೆಸರಿನ ವ್ಯಕ್ತಿ ಬರೋಬ್ಬರಿ 40 ಮಹಿಳೆಯರ ಗಂಡ ಎಂದು ನಮೂದಿಸಲಾಗಿದೆ!