ಭಾನುವಾರ, 25 ಅಕ್ಟೋಬರ್ 2026
Trending

on 6 Indian companies

News

Iran-America: 6 ಭಾರತೀಯ ಕಂಪನಿಗಳ ಮೇಲೆ ಅಮೇರಿಕದ ನಿರ್ಬಂಧ – ಟ್ರಂಪ್ ನಿರ್ಧಾರಕ್ಕೆ ಇರಾನ್ ಪ್ರತಿಕ್ರಿಯೆ

Iran-America: ಇರಾನಿನ ಪೆಟ್ರೋಲಿಯಂ ಮತ್ತು ಪೆಟ್ರೋಕೆಮಿಕಲ್ ಉತ್ಪನ್ನಗಳಲ್ಲಿ ವ್ಯಾಪಾರ ಮಾಡುತ್ತಿರುವ ಆರೋಪ ಹೊತ್ತಿರುವ ಆರು ಭಾರತೀಯ ಕಂಪನಿಗಳ ಮೇಲೆ ನಿರ್ಬಂಧಗಳನ್ನು ವಿಧಿಸುವ ಅಮೆರಿಕದ ನಿರ್ಧಾರವನ್ನು ಭಾರತದಲ್ಲಿರುವ ಇರಾನಿನ ರಾಯಭಾರ ಕಚೇರಿ ಖಂಡಿಸಿದೆ.