News
ʼವಂದೇ ಮಾತರಂʼ ಗೀತೆ ಮುಗಿಯುವವರೆಗೂ ಎದ್ದು ನಿಂತ ಓಮರ್ ಅಬ್ದುಲ್ಲ-ಕಾಂಗ್ರೆಸ್ ಆಕ್ಷೇಪ
ಸಮಾರಂಭವೊಂದರಲ್ಲಿ ʼವಂದೇ ಮಾತರಂʼ ಗೀತೆ ಪೂರ್ಣಗೊಳ್ಳುವವರೆಗೆ ಜಮ್ಮು ಕಾಶ್ಮೀರ ಸಿಎಂ ಓಮರ್ ಅಬ್ದುಲ್ಲಾ ಎದ್ದು ನಿಂತು ಗಮನ ಸೆಳೆದರು. ಆದರೆ ಓಮರ್ ನಡೆಗೆ ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸಿದೆ. ಗೀತೆಯ ಮೊದಲೆರಡು ಪ್ಯಾರಗಷ್ಟೇ ಎದ್ದು ನಿಲ್ಲುವಂತೆ ಒತ್ತಾಯ ಮಾಡಿದೆ. ಕಾರ್ಯಕ್ರಮದಲ್ಲಿ…



