ಶನಿವಾರ, 24 ಅಕ್ಟೋಬರ್ 2026

older age

Health

ವಯಸ್ಸಾದಂತೆ ಆರೋಗ್ಯ ಚೆನ್ನಾಗಿರಲು ಇಷ್ಟಿದ್ದರೆ ಸಾಕು!

ವಯಸ್ಸಾದಂತೆ ಸ್ನಾಯುಗಳು ದುರ್ಬಲಗೊಳ್ಳತ್ತದೆ. ಹಾಗಾಗಿ ಸ್ನಾಯುಗಳ ಆರೋಗ್ಯ ಕಾಪಾಡಿಕೊಳ್ಳುವುದು ತುಂಬಾ ಅವಶ್ಯಕ. ದೈಹಿಕ ಶಕ್ತಿ, ಅಂಗಗಳ ಕಾರ್ಯ ನಿರ್ವಹಣೆ, ಚರ್ಮದ ಸಮಗ್ರತೆ, ರೋಗನಿರೋಧಕ ಶಕ್ತಿ ಮತ್ತು ಗಾಯಗಳ ಗುಣಪಡಿಸುವಿಕೆಗಳಿಗೆ ಸ್ನಾಯುಗಳು ಬಲವಾಗಿರಬೇಕು. ವಯಸ್ಸಾದರೂ ನಿಮ್ಮನ್ನು ಶಕ್ತಿವಂತರಾಗಿರಿಸಲು, ಸ್ನಾಯುವಿನ ಬಲವನ್ನು…