ಕಣ್ಣಿನ ದೋಷವನ್ನು ಶಸ್ತ್ರಚಿಕಿತ್ಸೆ ಮೂಲಕ ಸರಿಪಡಿಸುವ ನೆಪ | ವೃದ್ಧನ ನಿಜವಾದ ಕಣ್ಣನ್ನು ತೆಗೆದು ಆ ಜಾಗಕ್ಕೆ ನಕಲಿ ಕಣ್ಣು ಇಟ್ಟ ವೈದ್ಯ
ಆರೋಗ್ಯವೇ ಭಾಗ್ಯ ಎಂದು ದೇಹದಲ್ಲಿ ಸಣ್ಣ ಏರುಪೇರಾದೂ ವೈದ್ಯರನ್ನೂ ಕಾಣುವುದು ವಾಡಿಕೆ. ವೈದ್ಯರನ್ನು ದೇವರ ಪ್ರತಿರೂಪವೆಂದು ನಂಬುವ ಪರಿಪಾಠ ಇಂದಿಗೂ ಹಲವರಲ್ಲಿದೆ. ವೈದ್ಯರು ಏನೇ ಸಲಹೆ ಸೂಚನೆಗಳನ್ನು ನೀಡಿದರು ಕೂಡಾ ಸತ್ಯವೆಂದು ನಂಬಿ ಅದರ ಸತ್ಯಾಸತ್ಯತೆಯ ವಿಮರ್ಶೆ ಕೂಡ…







