Car book: ಕಾರು ಬುಕ್ ಮಾಡುವಾಗಲೇ ಟಿಪ್ಸ್ ಕೇಳುವುದಕ್ಕೆ ನಿಷೇಧ!
Car book: ಓಲಾ, ಉಬರ್ ಸೇರಿ ಕ್ಯಾಬ್, ಆಟೋ ಬುಕಿಂಗ್ ಆ್ಯಪ್‌ಗಳಲ್ಲಿ ಪ್ರಯಾಣ ಶುರುವಾಗುವ ಮುನ್ನವೇ ಟಿಪ್ಸ್ ಕೇಳುವ ಪ್ರಕ್ರಿಯೆಗೆ ಕೇಂದ್ರ ಸರ್ಕಾರ ತಡೆ ನೀಡಿದೆ. ಆ್ಯಪ್‌ಗಳಲ್ಲಿ ಟಿಪ್ಸ್ ಕೇಳುವ ಪದ್ಧತಿ ಬಗ್ಗೆ ಕೆಲ ತಿಂಗಳ ಹಿಂದೆ ಬಳಕೆದಾರರು…









