News
ಪಂಚಮಸಾಲಿ, ಒಕ್ಕಲಿಗರಿಗೆ ಮೀಸಲಾತಿ ನೀಡಲು ಅಸ್ತು ಎಂದ ಸಂಪುಟ ಸಭೆ- ಯಾವ ಸಮುದಾಯಗಳಿಗೆ ಎಷ್ಟು ಮೀಸಲಾತಿ ಇಲ್ಲಿದೆ ನೋಡಿ
ಕರ್ನಾಟಕದಲ್ಲಿ ಚುನಾವಣೆಯ ಕಾವು ಏರುತ್ತಿರುವಂತೆ ಹಲವಾರು ಸಮುದಾಯಗಳ ಮೀಸಲಾತಿ ಬೇಡಿಕೆಯ ಕೂಗೂ ಹೆಚ್ಚಾಗುತ್ತಿತ್ತು. ಕೆಲವು ಸಮುದಾಯಗಳು ಹೋರಾಟಗಳ ಮೂಲಕ ಸರ್ಕಾರದ ಮನವೊಲಿಸಿ ಮೀಸಲಾತಿಯನ್ನು ಪಡೆಯಲು ಯಶಸ್ವಿಯಾಗಿದ್ದವು. ಇದರ ಬೆನ್ನಲ್ಲೇ ಪಂಚಮಸಾಲಿ ಸಮುದಾಯವೂ 2 ಎ ಮೀಸಲಾತಿ ಕಲ್ಪಿಸಬೇಕೆಂದು ವರುಷದಿಂದಲೂ…
