ಎಸ್‌ಬಿಐ ಗ್ರಾಹಕರಿಗೊಂದು ಸಿಹಿಸುದ್ದಿ !! | ಯೋನೋ ಆಪ್ ನಲ್ಲಿ 70% ಕ್ಕಿಂತ ಹೆಚ್ಚು ರಿಯಾಯಿತಿ ದರದಲ್ಲಿ ಸಮ್ಮರ್ ಶಾಪಿಂಗ್ ಕೊಡುಗೆ
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಗ್ರಾಹಕರಿಗೆ ಸಿಹಿಸುದ್ದಿ ನೀಡಿದೆ. ಎಸ್‌ಬಿಐ ಶಾಪಿಂಗ್ ಮೇಲೆ ಅದ್ಭುತ ಕೊಡುಗೆಗಳನ್ನು ಪರಿಚಯಿಸುತ್ತಿದೆ. ನೀವೂ ಕೂಡ ಸಮ್ಮರ್ ಶಾಪಿಂಗ್ ಬಗ್ಗೆ ಯೋಚಿಸುತ್ತಿದ್ದರೆ ಎಸ್‌ಬಿಐ ಯೋನೊ ಆಪ್ ಮೂಲಕ ಆರ್ಡರ್ ಮಾಡಿ ಭರ್ಜರಿ ರಿಯಾಯಿತಿ…







