ಶನಿವಾರ, 24 ಅಕ್ಟೋಬರ್ 2026

Odisha train crash

latest

Odisha train accident reason: ಒಡಿಶಾ ರೈಲು ಅವಘಡಕ್ಕೆ ಕೊನೆಗೂ ಕಾರಣ ಪತ್ತೆ: ರೈಲ್ವೆ ಸುರಕ್ಷತಾ ಕಮಿಷನರ್ ತನಿಖಾ ವರದಿ ಬಹಿರಂಗ

ಒಟ್ಟು 291 ಪ್ರಯಾಣಿಕರ ಭೀಕರ ಸಾವಿಗೆ ಕಾರಣವಾದ ಒಡಿಶಾದ ಬಾಲೇಶ್ವರದಲ್ಲಿ ನಡೆದ ರೈಲು ದುರಂತಕ್ಕೆ ಕಾರಣ(Odisha train accident reason) ಪತ್ತೆಯಾಗಿದೆ.

News

ಒಡಿಶಾ ರೈಲು ದುರಂತದ ಸಂದರ್ಭ ಶವಗಳನ್ನು ಇರಿಸಲಾಗಿದ್ದ ಶಾಲೆ ನೆಲಸಮ: ಶಾಲೆಗೆ ಬರಲು ಮಕ್ಕಳು ಹಿಂದೇಟು ಹಿನ್ನೆಲೆ

ಕಳೆದ ಶುಕ್ರವಾರ ಜೂ. 2 ರಂದು ಒಡಿಶಾದ ಬಾಲಾಸೂರ್‌ನ ರೈಲು ಅಪಘಾತದಲ್ಲಿ 278 ಜನ ಸಾವಿಗೀಡಾಗಿದ್ದರು. ಆಗ ಅಲ್ಲಿಯೇ ಪಕ್ಕದಲ್ಲಿದ್ದ ಒಂದು ಶಾಲಾ ಕಟ್ಟಡವನ್ನು ತಾತ್ಕಾಲಿಕ ಶವಾಗಾರವನ್ನಾಗಿ ಮಾಡಲಾಗಿತ್ತು

latest

Odisha train accident: ಒಡಿಶಾ ರೈಲು ದುರಂತ: ಹಲವು ದಿನ ರಾಶಿ ರಾಶಿ ಶವಗಳ ನಡುವೆ ಇದ್ದರೂ, ಪವಾಡವೆಂಬಂತೆ ಬದುಕಿ ಬಂದ ವ್ಯಕ್ತಿ!!

Odisha train accident: ದುರಂತಮಯ ಅಪಘಾತದಲ್ಲಿ ಬದುಕುಳಿದ್ರೂ ಕೂಡ ಶವಗಳ ಜತೆ ಹಲವು ದಿನ ಕಾಲ ಕಳೆದು, ವ್ಯಕ್ತಿಯೊಬ್ಬರು ಬದುಕಿ ಬಂದಿರೋ ಅಚ್ಚರಿಯ ಘಟನೆಯೊಂದು ನಡೆದಿದೆ.