ಶನಿವಾರ, 24 ಅಕ್ಟೋಬರ್ 2026

Odisha train accident

News

Train Accident : ಬೆಂಗಳೂರಿನಿಂದ ಒಡಿಶಾಗೆ ಹೋಗ್ತಿದ್ದ ಎಕ್ಸ್‌ಪ್ರೆಸ್ ರೈಲು ಅಪಘಾತ- ಹಳಿ ತಪ್ಪಿದ 11 ಭೋಗಿಗಳು !! ಹಲವರ ಸ್ಥಿತಿ ಗಂಭೀರ

Train Accident : ಬೆಂಗಳೂರಿನಿಂದ ಗುವಾಹಾಟಿಗೆ ತೆರಳುತ್ತಿದ್ದ ಕಾಮಾಕ್ಯ ಎಕ್ಸ್​​​​ಪ್ರೆಸ್​​​ ರೈಲು ಹಳಿ ತಪ್ಪಿದ್ದು, ಓರ್ವ ಸಾವನ್ನಪ್ಪಿರುವ ಘಟನೆ ಒಡಿಶಾದ ಮಂಗೂಲಿ ನಿಲ್ದಾಣದ ಸಮೀಪದ ಚೌದ್ವಾರ್​​​​​​ ಬಳಿ ನಡೆದಿದೆ.

News

Train Accident: ಬಾಲಸೋರ್ ರೈಲು ದುರಂತಕ್ಕೆ ಕಾರಣ ಬಹಿರಂಗ : ತನಿಖಾ ವರದಿಯಲ್ಲಿ ದಾಖಲಾಗಿದೆ ವಾಸ್ತವ ಸತ್ಯ

290 ಜನರನ್ನು ಬಲಿ ಪಡೆದಿದ್ದ ಒಡಿಶಾದ ಬಾಲಸೋರ್ ರೈಲು ದುರಂತಕ್ಕೆ ಮಾನವ ಲೋಪವೇ ಕಾರಣ ಎಂದು ತನಿಖಾ ವರದಿಯಲ್ಲಿ ಬಹಿರಂಗವಾಗಿದೆ.

News

Mirjapur: ಒಡಿಶಾ ರೈಲು ದುರಂತದಲ್ಲಿ ಪವಾಡವೆಂಬಂತೆ ಬದುಕುಳಿದ ಜೈನ ಯಾತ್ರಾರ್ಥಿ ಮನೆಗೆ ಬರುವ ಮೊದಲೇ ಹೃದಯಾಘಾತದಿಂದ ಸಾವು!

ಚಿಕ್ಕಮಗಳೂರಿನ ವ್ಯಕ್ತಿ, ಒಡಿಶಾ ಪ್ರವಾಸ ಮುಗಿಸಿ ವಾಪಸ್‌ ಬರುವಾಗ ಹೃದಯಾಘಾತಕ್ಕೆ(Heart attack) ಒಳಗಾಗಿ ಸಾವನ್ನಪ್ಪಿರುವ ದುರ್ಘಟನೆ ನಡೆದಿದೆ.

News

Odisha train accident: ಒಡಿಶಾದ ರೈಲು ದುರಂತ : ಸುಳ್ಳು ಹೇಳಿ ಪರಿಹಾರ ಪಡೆಯಲು ಮುಂದಾಗ ಖತರ್ನಾಕ್‌ ಮಹಿಳೆ..!

ತನ್ನ ಪತಿ ಮೃತಪಟ್ಟಿದ್ದಾರೆಂದು ಸುಳ್ಳು ಹೇಳಿ ಪರಿಹಾರ ಪಡೆಯೋದಕ್ಕೆ ಮಹಿಳೆಯೊಬ್ಬರು ಅರ್ಜಿ ಸಲ್ಲಿಸಿದ ಘಟನೆಯೊಂದು ಬೆಳಕಿಗೆ ಬಂದಿದೆ.

latest

Balasore Train Accident: 40 ಮೃತದೇಹದಲ್ಲಿ ಒಂದೇ ಒಂದು ಗಾಯದ ಗುರುತಿಲ್ಲ, ಆದರೂ ಸಾವು ಸಂಭವಿಸಿದೆ…ಏನು ಕಾರಣ?

Balasore Train Accident: ಈ ಘಟನೆಯ ನಂತರ ಸ್ಥಳಕ್ಕೆ ಬಂದ ರಕ್ಷಣಾ ಮತ್ತು ಪರಿಹಾರ ತಂಡದವರಿಗೆ ಒಂದೇ ಒಂದು ಗಾಯದ ಗುರುತು ಇಲ್ಲದ ನಲುವತ್ತು ಶವಗಳು ಪತ್ತೆಯಾಗಿದೆ.

latest

Odisha Train Accident: ಅಪಘಾತ ಸಂತ್ರಸ್ತ ಕುಟುಂಬಕ್ಕೆ 6 ತಿಂಗಳು ಉಚಿತ ಪಡಿತರದ ಜೊತೆಗೆ ಉದ್ಯೋಗ; ಹಲವು ಪರಿಹಾರ ಘೋಷಣೆ ಮಾಡಿದ ರಿಲಯನ್ಸ್‌

Odisha Train Accident : ರಿಲಯನ್ಸ್‌(Reliance) ಫೌಂಡೇಶನ್‌ ಮತ್ತು ವಿಪತ್ತು ನಿರ್ವಹಣಾ ತಂಡ ಯೋಜನೆ ಜೊತೆಗೆ 10 ಪರಿಹಾರವನ್ನು ಘೋಷಣೆ ಮಾಡಿದೆ.

National

Balsore train accident: ಒರಿಸ್ಸಾ ಬಾಲಾಸೋರ್ ರೈಲು ಅಪಘಾತ ಸಿಬಿಐ ತನಿಖೆಗೆ, ಕೇಂದ್ರ ರೈಲು ಮಂತ್ರಿ ಅಶ್ವಿನಿ ವೈಷ್ಣವಿ ಘೋಷಣೆ

Balsore train accident : ಒಡಿಶಾದಲ್ಲಿ ಸಂಭವಿಸಿದ ಮೂರು ರೈಲುಗಳ ಸರಣಿ ಅಪಘಾತದ ತನಿಖೆಯ ಜವಾಬ್ದಾರಿಯನ್ನು ಹೆಗಲಿಗೆ ವಹಿಸಲಾಗಿದೆ.

National

Train Accident: ಓಡಿಶಾದ ಭೀಕರ ರೈಲು ಅಪಘಾತಕ್ಕೆ ಹೊಸ ಟ್ವಿಸ್ಟ್: ಅವಘಡಕ್ಕೆ ಕಾರಣ ರಿವೀಲ್ ಮಾಡಿದ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್

Train Accident: ರೈಲು ಅಪಘಾತದ ಮೂಲ ಕಾರಣ ಹಾಗೂ ಕಾರಣಕರ್ತರನ್ನು ಪತ್ತೆಹಚ್ಚಲಾಗಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಇಂದು ಮಾಹಿತಿ ನೀಡಿದ್ದಾರೆ.

News

Odisha: ಅಯ್ಯೋ ಮಗನೇ, ಎಲ್ಲಿದ್ದೀಯೋ…? ಕಣ್ಣಲ್ಲಿ ನೀರು, ಮುಖದಲ್ಲಿ ಆತಂಕ!! ಶವಗಳ ರಾಶಿಯ ನಡುವೆ ಮುಸುಕು ತೆಗೆ ತೆಗೆದು ಮಗನಿಗಾಗಿ ತಂದೆಯ ಹುಡುಕಾಟ

ರೈಲು ದುರಂತದಲ್ಲಿ(Odisha Train Accident) ಮಗನನ್ನು ಕಳೆದುಕೊಂಡ ತಂದೆಯು, ತನ್ನ ಮಗನಿಗಾಗಿ ಶವಾಗಾರದಲ್ಲಿ ಹುಡುಕಾಡಿರುವ ವಿಡಿಯೋ ಒಂದು ಎಲ್ಲೆಡೆ ವೈರಲ್ ಆಗಿದೆ.