ಭಾನುವಾರ, 25 ಅಕ್ಟೋಬರ್ 2026
Trending

odisha another train accident

News

Train accident: ಒಡಿಶಾದಲ್ಲಿ ಮತ್ತೊಂದು ರೈಲು ಅವಘಡ: ಗೂಡ್ಸ್ ರೈಲಿನಡಿಗೆ ಡಿಕ್ಕಿ 6 ಜನರ ದುರ್ಮರಣ

ಒಡಿಶಾದಲ್ಲಿ ಕಳೆದ ಶುಕ್ರವಾರ ನಡೆದಿದ್ದ ಭೀಕರ ತ್ರಿವಳಿ ರೈಲು ದುರಂತ ಮನದಿಂದ ಮಾಸುವ ಮುನ್ನವೇ ಮತ್ತೊಂದು ರೈಲು ದುರಂತ (Train accident) ಇಂದು ಸಂಭವಿಸಿದೆ.