Latest Health Updates Kannada
ಅಕ್ಟೋಬರ್ ರಾಶಿ ಭವಿಷ್ಯ | ಗ್ರಹ ಸಂಚಾರದಿಂದ ಈ ಐದು ರಾಶಿಯವರಿಗೆ ಸುರಿದು ಬೀಳಲಿದೆ ಧನ ರಾಶಿ, ಉಳಿದವರಿಗೆ ಏನು ಲಾಭ ?!
ಗ್ರಹಗಳು ತಮ್ಮ ಅಧಿಪತ್ಯದ ಆಧಾರದಲ್ಲಿ ರಾಶಿ ಫಲಾಫಲಗಳನ್ನು ತಿಳಿಸುತ್ತವೆ. ಸ್ತ್ರೀಯರು ಮತ್ತು ಪುರುಷರಿಗೆ ಸಮಾನ ಫಲಗಳು ಗೋಚರಿಸುತ್ತವೆ . ಅಕ್ಟೋಬರ್ ಮಾಸದಲ್ಲಿ ಮಂಗಳ ಗ್ರಹದ ಚಲನೆಯಿಂದ ಮೇಷ, ವೃಷಭ, ಸಿಂಹ, ಕನ್ಯಾ, ಕುಂಭ ಈ ಐದು ರಾಶಿಗಳಿರುವರು ಉತ್ತಮ…


