Karnataka State Politics Updates
PM Modi: ಯೂಕ್ರೇನ್ ಮೇಲೆ ಅಣ್ವಸ್ತ್ರ ದಾಳಿ ತಪ್ಪಿಸಿದ್ದು ಮೋದಿ : ಸಿ ಎನ್ ಎನ್ ಸುದ್ದಿ ಸಂಸ್ಥೆ ವರದಿ ಬಿಡುಗಡೆ
ಜಾಗತಿಕವಾಗಿ ಭಾರತ ತನ್ನ ಬಾಹುಬಲವನ್ನು ಹೆಚ್ಚಿಸಿಕೊಳ್ಳುತ್ತಿರುವ ಈ ಸಂದರ್ಭದಲ್ಲಿ ಅಮೇರಿಕಾದ ಸುದ್ದಿ ಸಂಸ್ಥೆ ಸಿ.ಎನ್.ಎನ್ ಪ್ರಧಾನಿ ನರೇಂದ್ರ ಮೋದಿಯವರು ರಷ್ಯಾ ಅಧ್ಯಕ್ಷ ವ್ಯಾದಿಮಿರ್ ಪುತಿನ್ರ ಮನವೊಲಿಸಿದ್ದರಿಂದ ಯೂಕ್ರೇನ್ ಮೇಲಿನ ಸಂಭಾವ್ಯ ಅಣ್ವಸ್ತ್ರ ದಾಳಿ ತಪ್ಪಿತ್ತೆಂದು ವರದಿ ಮಾಡಿದೆ. 2022ರಲ್ಲಿ…

