Breaking Entertainment News Kannada
JR NTR30 : ನಟ ಜೂ.ಎನ್ ಟಿಆರ್ ಗೆ ಕಾಡಿತು ಭಯ! ಈ ನಿರ್ಧಾರ ತಗೊಂಡ ಸಿನಿಮಾ ತಂಡ!
ಜೂನಿಯರ್ ಎನ್‌ಟಿಆರ್ 30ನೇ ಸಿನಿಮಾಗೆ ವಿಎಫ್ಎಕ್ಸ್ ಮೇಲ್ವಿಚಾರಕರಾಗಿ ಹಾಲಿವುಡ್ನ ಬ್ರಾಡ್ ಮಿನ್ನಿಚ್ ಅವರು ಆಗಮಿಸಿದ್ದಾರೆ.
ಜೂನಿಯರ್ ಎನ್‌ಟಿಆರ್ 30ನೇ ಸಿನಿಮಾಗೆ ವಿಎಫ್ಎಕ್ಸ್ ಮೇಲ್ವಿಚಾರಕರಾಗಿ ಹಾಲಿವುಡ್ನ ಬ್ರಾಡ್ ಮಿನ್ನಿಚ್ ಅವರು ಆಗಮಿಸಿದ್ದಾರೆ.
ಆಸ್ಕರ್ ಪಡೆದು ಭಾರತಕ್ಕೆ ಮರಳಿದ ಪ್ಯಾನ್ ಇಂಡಿಯಾ ಸ್ಟಾರ್ ಜೂ.ಎನ್‌ಟಿಆರ್‌ಗೆ ಅವರ ಫ್ಯಾನ್ಸ್ ಪದೇ ಪದೇ ಕೇಳುತ್ತಿರುವ ಆ ಒಂದು ಪ್ರಶ್ನೆ ಸಖತ್ ಕಿರಿ ಕಿರಿ ಉಂಟು ಮಾಡಿದೆ. ಇದಕ್ಕೆ ಎನ್‌ಟಿಆರ್(NTR) ಕೂಡ ಕೊಂಚ ಗರಂ ಆಗಿಯೇ ರಿಯಾಕ್ಟ್ ಮಾಡಿದ್ದಾರೆ.