ಶನಿವಾರ, 24 ಅಕ್ಟೋಬರ್ 2026

NREGA

ಕೃಷಿ

MGNREGA: ನರೇಗಾ ಹೆಸರು ಬದಲು: ಕೇಂದ್ರ ಸರ್ಕಾರ ಅನುಮೋದನೆ

MGNREGA: ಮನ್ರೇಗಾ (MGNREGA) ಹೆಸರನ್ನು ಬದಲಾಯಿಸಲು ಕೇಂದ್ರ ಸರ್ಕಾರ ಅನುಮೋದಿಸಿದೆ. ʻಪೂಜ್ಯ ಬಾಪು ಗ್ರಾಮೀಣ ರೋಜ್‌ಗಾರ್ ಯೋಜನೆʼಯಾಗಿ (Pujya Bapu Gramin Rozgar Guarantee Yojana) ಮರು ನಾಮಕರಣ ಮಾಡಲಾಗಿದೆ. ಈ ಯೋಜನೆ ಅಡಿಯಲ್ಲಿ ಕನಿಷ್ಠ ಉದ್ಯೋಗ ದಿನಗಳ…

News

Manmohan Singh: ತಮ್ಮ ಆಡಳಿತದಲ್ಲಿ ಸಿಂಗ್ ಜಾರಿಗೆ ತಂದ ಅತ್ಯಂತ ಜನಪ್ರಿಯ ಯೋಜನೆಗಳಿವು

Manmohan Singh: ಅರ್ಥಶಾಸ್ತ್ರ ಪ್ರಾಧ್ಯಾಪಕನಾಗಿ, ಹಣಕಾಸು ಸಚಿವರಾಗಿ, ಪ್ರಧಾನಿಯಾಗಿ ಇಡೀ ದೇಶದ ಆರ್ಥಿಕ ಸ್ಥಿತಿ ಸುಧಾರಣೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದ ಮನಮೋಹನ್ ಸಿಂಗ್ 92ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ.

News

Government Scheme: ರೈತರಿಗೆ ಗುಡ್ ನ್ಯೂಸ್! 5 ಎಕರೆಗಿಂತ ಕಡಿಮೆ ಭೂಮಿ ಹೊಂದಿರುವವರಿಗೆ ಸಿಗಲಿದೆ ಈ ಸೌಲಭ್ಯ!

Government Scheme: ರೈತರಿಗೆ ಗುಡ್ ನ್ಯೂಸ್ ಒಂದು ಇಲ್ಲಿದೆ. ಹೌದು, 5 ಎಕರೆಗಿಂತ ಕಡಿಮೆ ಜಮೀನು ಹೊಂದಿರುವ ರೈತರಿಗೆ ವಿಶೇಷ ಸೌಲಭ್ಯ ನೀಡಲು ಕೇಂದ್ರ ಸರ್ಕಾರ ಮತ್ತು ಆಂಧ್ರಪ್ರದೇಶ ಸರ್ಕಾರ ಘೋಷಣೆ ಮಾಡಿದೆ. ಅಂದರೆ ಅಂತಹ ರೈತರಿಗೆ ಆಸರೆ ಯೋಜನೆ (Government Scheme) ಆರಂಭಿಸಲಾಗಿದೆ.