ಶನಿವಾರ, 24 ಅಕ್ಟೋಬರ್ 2026

NPS partial withdrawal rule changes from 2023 January 1st

News

NPS : ಬದಲಾಗಲಿದೆ ಎನ್ ಪಿಎಸ್ ನಿಯಮ | ಹೊಸ ವರ್ಷಕ್ಕೆ ಈ ಎಲ್ಲಾ ಚೇಂಜಸ್ ಆಗಲಿದೆ, ಸರಕಾರಿ ಉದ್ಯೋಗಿಗಳೇ ಗಮನಿಸಿ!

ಸರ್ಕಾರಿ ನೌಕರರಿಗಾಗಿ ಕೋವಿಡ್ ಕಾರಣದಿಂದ ಲಾಕ್ ಡೌನ್ ಮತ್ತಿತರ ಸಮಸ್ಯೆಗಳು ಎದುರಾದ ಹಿನ್ನೆಲೆಯಲ್ಲಿ ಉದ್ಯೋಗಿಗಳಿಗೆ ನೆರವಾಗಲಿ ಎಂಬ ಉದ್ದೇಶದಿಂದ ಪಿಎಫ್ ಆರ್ ಡಿಎ ಈ ನಿಯಮದಲ್ಲಿ ಬದಲಾವಣೆ ಮಾಡಿರುವುದು ಈಗಾಗಲೇ ತಿಳಿದಿರುವ ವಿಚಾರ. ಕೋವಿಡ್ ಹಿನ್ನೆಲೆಯಲ್ಲಿ ಉದ್ಯೋಗಿಗಳಿಗೆ ಮನೆಯಿಂದ…