ಶನಿವಾರ, 24 ಅಕ್ಟೋಬರ್ 2026

nps interestrate

News

ಕೇಂದ್ರ ಸರ್ಕಾರದ ಈ ಯೋಜನೆಯಿಂದ ನಿಮಗೆ ದೊರೆಯುತ್ತೆ ಪ್ರತಿ ತಿಂಗಳು ರೂ. 20,000 ಪಿಂಚಣಿ!

ಸರ್ಕಾರ ಜಾರಿಗೆ ತಂದಿರುವ ಹಲವು ಯೋಜನೆಗಳು ಜನಸಾಮಾನ್ಯರಿಗೆ ಉಪಯುಕ್ತವಾಗಿದೆ. ಜನರು ವಯಸ್ಕರಾಗಿರುವಾಗಲೂ ಹಣದ ಅವಶ್ಯಕತೆ ಹೆಚ್ಚಿರುತ್ತದೆ. ಹಾಗೇ ವೃದ್ಧಾಪ್ಯದಲ್ಲೂ ಅದರ ಅವಶ್ಯಕತೆ ಸಾಕಷ್ಟಿದೆ. ಹಾಗಾಗಿ ಕೇಂದ್ರ ಸರ್ಕಾರ ಯೋಜನೆಯೊಂದನ್ನು ಜಾರಿಗೆ ತಂದಿದೆ. ಈ ಯೋಜನೆಯ ಹೆಸರು ರಾಷ್ಟ್ರೀಯ ಪಿಂಚಣಿ…