News
Price hike: ಔಷಧಿಗಳ ಬೆಲೆ ಏರಿಕೆ: ಜ್ವರ, ಶುಗರ್ ಸೇರಿದಂತೆ ಬರೋಬ್ಬರಿ 900 ಔಷಧಿಗಳ ಬೆಲೆ ದುಬಾರಿ
Price hike: ಬೆಲೆ ಏರಿಕೆ ಮೇಲೆ ಬೆಲೆ ಏರಿಕೆ. ದೇಶ(country), ರಾಜ್ಯ(State) ಎನ್ನದೆ ಯಾವುದೇ ಭೇದ ಭಾವ ಇಲ್ಲದೆ ಸರ್ಕಾರಗಳು(Govt) ಬೆಲೆ ಏರಿಕೆಯ ಜಿದ್ದಿಗೆ ಬಿದ್ದಿವೆ.
Price hike: ಬೆಲೆ ಏರಿಕೆ ಮೇಲೆ ಬೆಲೆ ಏರಿಕೆ. ದೇಶ(country), ರಾಜ್ಯ(State) ಎನ್ನದೆ ಯಾವುದೇ ಭೇದ ಭಾವ ಇಲ್ಲದೆ ಸರ್ಕಾರಗಳು(Govt) ಬೆಲೆ ಏರಿಕೆಯ ಜಿದ್ದಿಗೆ ಬಿದ್ದಿವೆ.
ಔಷಧಿಗಳ ಬೆಲೆಯನ್ನು ಶೇಕಡಾ 50 ಕ್ಕೆ ಇಳಿಸಲಾಗುವುದು ಎಂದು ರಾಷ್ಟ್ರೀಯ ಔಷಧೀಯ ಬೆಲೆ ಪ್ರಾಧಿಕಾರ (NPPA) ತಿಳಿಸಿದೆ.
ಕೋರೋನಾ ಮಹಾಮಾರಿಯ ಅಟ್ಟಹಾಸ ಕೊಂಚ ತಗ್ಗಿದೆ ಎಂಬ ನಿಟ್ಟುಸಿರು ಬಿಡುತ್ತಿದ್ದ ಜನತೆಗೆ ಸಂಕಷ್ಟ ಎದುರಾಗುವ ಸಾಧ್ಯತೆ ದಟ್ಟವಾಗಿದೆ. ಮತ್ತೊಮ್ಮೆ ಕೊರೋನ ತಾಂಡವ ವಾಡುವ ಲಕ್ಷಣಗಳು ಕಂಡು ಬರುತ್ತಿರುವ ನಡುವೆ ರಾಜ್ಯದ ಜನತೆಗೆ ಸಿಹಿ ಸುದ್ದಿಯೊಂದನ್ನು ದು ಕಾದಿದೆ. ಹೌದು!!..ರಾಷ್ಟ್ರೀಯ…