ಸೋಮವಾರ, 26 ಅಕ್ಟೋಬರ್ 2026
Trending

Notice from High Court

News

ಶ್ವಾನಕ್ಕೆ ಹೆಸರಿಟ್ಟ BCCI: ಹೈಕೋರ್ಟ್​ನಿಂದ ನೋಟಿಸ್

New delhi : ನಾಯಿಗೆ ಹೆಸರಿಟ್ಟರೆ ಕೇಸು ಬೀಳುತ್ತೆ. ಏನಪ್ಪಾ ಇದು ಕಾಮಿಡಿ ಅನ್ನಬೇಡಿ. ಇದು ನಿಜ. ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಮಂಡಳಿ ಬಿಸಿಸಿಐಗೆ (BCCI) ಕಾನೂನಿನ ಕಂಟಕ ಎದುರಾಗಿದೆ.