Interesting
ಜಗತ್ತನ್ನೇ ತಲ್ಲಣಗೊಳಿಸಲಿದೆ ನಾಸ್ಟ್ರಾಡಾಮಸ್‌ನ 2022ರ ಭವಿಷ್ಯವಾಣಿ!!
ಖ್ಯಾತ ಫ್ರೆಂಚ್ ಜ್ಯೋತಿಷಿ, ಭೌತಜ್ಞಾನಿ ನಾಸ್ಟ್ರಾಡಾಮಸ್‌ನ ಭವಿಷ್ಯವಾಣಿಯು ಅತ್ಯಂತ ಜನಪ್ರಿಯ. ‘ಲೆಸ್ ಪ್ರೊಫೆಟಿಸ್’ ಎಂಬುದು ಆತ ಬರೆದ ಪುಸ್ತಕವಾಗಿದ್ದು, ಇದು 1555ರಲ್ಲಿ ಪ್ರಕಟವಾಗಿದೆ. ಅದರಲ್ಲಿ ವಿಶ್ವದಲ್ಲಿ ಮುಂದೆ ಏನಾಗಲಿದೆ ಎಂಬ ಭವಿಷ್ಯವಾಣಿಗಳು ಇದ್ದು, ಯುದ್ಧಗಳು, ಸೋಕು ರೋಗಗಳು, ಅಣ್ವಸ್ತ್ರ…

