Technology
Password: ಭಾರತೀಯರು ಜಾಸ್ತಿ ಯೂಸ್ ಮಾಡೋ ಪಾಸ್’ವರ್ಡ್ ಗಳಿವು – ಅಬ್ಬಬ್ಬಾ.. ಒಂದೊಂದೂ ಇಂಟ್ರೆಸ್ಟಿಂಗ್ ಆಗಿವೆ !!
Password: ಹೇಳಿ ಕೇಳಿ ಇದು ಡಿಜಿಟಲ್ ಯುಗ. ಇಂದಿನ ಕಾಲದಲ್ಲಿ ಮೊಬೈಲ್, ಲ್ಯಾಪ್ಟಾಪ್, ಕಂಪ್ಯೂಟರ್ ಸಾಧನಗಳ ಬಳಕೆ ಸಾಮಾನ್ಯವಾಗಿ ಬಿಟ್ಟಿದೆ. ತಂತ್ರಜ್ಞಾನ (Technology) ಬೆಳೆದಂತೆ ಭದ್ರತೆ ಕೂಡ ಮಹತ್ವ ಪಡೆದುಕೊಂಡಿದೆ. ತಂತ್ರಜ್ಞಾನ ಆಧಾರಿತ ಭದ್ರತೆಯ ಕಡೆಗೆ ವಿಶೇಷ ಗಮನ…
