ಶುಕ್ರವಾರ, 6 ನವೆಂಬರ್ 2026

Nonavikere Ajjayiah makes a shocking prediction

News

ಡಿಕೆಶಿಗೆ ಸಿಎಂ ಸ್ಥಾನ ಖಚಿತವಾಗುತ್ತಿದ್ದಂತೆ ನೊಣವಿಕೆರೆ ಅಜ್ಜಯ್ಯನಿಂದ ಶಾಕಿಂಗ್ ಭವಿಷ್ಯ!!

ಸಿಎಂ ಸ್ಥಾನ ಸಿಗುತ್ತಿದ್ದಂತೇ ಡಿಕೆ ಶಿವಕುಮಾರ್ ಗೆ ನೊಣವಿನಕೆರೆ ಅಜ್ಜಯ್ಯ ಶಾಕಿಂಗ್ ಎಚ್ಚರಿಕೆಯೊಂದನ್ನು ಕೊಟ್ಟಿದ್ದಾರೆ. ಸಿಎಂ ಆಗುವುದು ಪಕ್ಕಾ ಆದ ಬಳಿಕ ಡಿಕೆಶಿ ಅವರು ತಾವು ನಂಬುವ ನೊಣವಿನಕೆರೆ ಅಜ್ಜಯ್ಯನ ಮಠಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.…