Karnataka State Politics Updates
V Somanna: ನಾಮಪತ್ರ ಹಿಂಪಡೆವ ಆಡಿಯೋ ವಿಚಾರ – ಯಾವುದೋ ನಾಯಿ ನರಿಗಳಿಗೆ ಮಾತಿಗೆ ಉತ್ತರಿಸೋ ಅಗತ್ಯ ಇಲ್ಲ – ವಿ. ಸೋಮಣ್ಣ ನಾಯಿ ನರಿ ಅಂದದ್ದು ಯಾರಿಗೆ ?
ಜೆಡಿಎಸ್ ಅಭ್ಯರ್ಥಿ ಆಲೂರು ಮಂಜುಗೆ ನಾಮಪತ್ರ ವಾಪಸ್ ಪಡೆದುಕೊಳ್ಳಲು ಸಚಿವ ವಿ. ಸೋಮಣ್ಣ ಆಮಿಷವೊಡ್ಡಿದ್ದಾರೆ ಎನ್ನಲಾದ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್

