ಶನಿವಾರ, 24 ಅಕ್ಟೋಬರ್ 2026

noida man falls to death

Crime

ನೆಟ್‌ವರ್ಕ್ ಹುಡುಕುತ್ತಾ 17ನೇ ಮಹಡಿಗೆ ಹೋಗಿ ಜಾರಿ ಬಿದ್ದು ಪ್ರಾಣತೆತ್ತ ಅಧಿಕಾರಿ

ನೊಯ್ದಾ: ಮೊಬೈಲ್ ನೆಟ್ವರ್ಕ್ ಸಿಗ್ತಿಲ್ಲ ಎಂದು ಬಹುಮಹಡಿ ಕಟ್ಟಡದ ಮೇಲೆ ಹೋಗಿದ್ದ ವ್ಯಕ್ತಿ 17ನೇ ಮಹಡಿಯಿಂದ ಬಿದ್ದು ಮೃತಪಟ್ಟಿರುವ ಘಟನೆ ನೊಯ್ದಾದ ನಗರದ ಸೆಕ್ಟರ್ 104ರಲ್ಲಿ ಜರುಗಿದೆ. ದಿಲ್ಲಿಯ ಇಂಡಿಯನ್ ಆಯಿಲ್ ಕಾರ್ಪೊ ರೇಷನ್ (ಐಒಸಿ) ನಲ್ಲಿಕಾರ್ಯನಿರ್ವಾಹಕ ನಿರ್ದೇಶಕರಾಗಿ…