latest
Nobel Peace Prize: ಪ್ರಧಾನಿ ನರೇಂದ್ರ ಮೋದಿಗೆ ʼನೊಬೆಲ್ʼ ಶಾಂತಿ ಪ್ರಶಸ್ತಿ? ಸಮಿತಿ ಉಪ ಮುಖ್ಯಸ್ಥ ಅಸಲ್ ತೋಜೆ ಹೇಳಿದ್ದೇನು?
ಈ ಸಲ ಭಾರತದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ(Narendra Modi) ಯವರೇ ಈ ನೊಬೆಲ್ ಶಾಂತಿ ಪ್ರಶಸ್ತಿಗೆ ಭಾಜನರಾಗುತ್ತಾರಾ? ಎಂಬ ವಿಚಾರವೀಗ ಮುನ್ನಲೆಗೆ ಬಂದಿದೆ.
