ನೊಬೆಲ್ ಶಾಂತಿ ಪ್ರಶಸ್ತಿ ಸಿಗದ ನಾನೇಕೆ ಶಾಂತಿಗೆ ಯತ್ನಿಸಲಿ?-ಟ್ರಂಪ್
ವಾಷಿಂಗ್ಟನ್: ನೊಬೆಲ್ ಶಾಂತಿ ಪ್ರಶಸ್ತಿ ಸಿಗದ ಹತಾಶೆಯಲ್ಲಿ ನಾರ್ವೆ ಪ್ರಧಾನಿ ಜೋನಸ್ ಗಹರ್ ಸ್ಟೋರ್‌ಗೆ ಪತ್ರ ಬರೆದಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, “ನಿಮ್ಮ ನಿಲುವು ಗ್ರೀನ್‌ಲ್ಯಾಂಡ್ ವಶಪಡಿಸಿಕೊಳ್ಳುವ ನಮ್ಮ ಯೋಜನೆಗೆ ಸಹಕಾರಿಯಾಗಿದೆ,” ಎಂದು ವ್ಯಂಗ್ಯವಾಡಿದ್ದಾರೆ. “ಶಾಂತಿ ಪ್ರಶಸ್ತಿ…





