ಶನಿವಾರ, 24 ಅಕ್ಟೋಬರ್ 2026

no shooting

Temple

Temples : ಇನ್ಮುಂದೆ ರಾಜ್ಯದ ದೇವಾಲಯಗಳಲ್ಲಿ ಶೂಟಿಂಗ್, ವಿಡಿಯೋ ರೆಕಾರ್ಡ್ ಮಾಡುವಂತಿಲ್ಲ – ಶುಲ್ಕ ಕಟ್ಟಿದ್ರೆ ಮಾತ್ರ ಅವಕಾಶ

Temples : ಇನ್ನು ಮುಂದೆ ರಾಜ್ಯದ ದೇವಾಲಯಗಳಲ್ಲಿ ಚಿತ್ರೀಕರಣ ಮಾಡುವಂತಿಲ್ಲ. ಒಂದು ವೇಳೆ ಮಾಡಬೇಕಾದರೆ ಅನುಮತಿ ಪಡೆದು ಶುಲ್ಕವನ್ನು ಪಾವತಿಸಬೇಕು ಎಂದು ಕರ್ನಾಟಕ ಸರ್ಕಾರ ಆದೇಶ ಹೊರಡಿಸಿದೆ. ಹೌದು, ರಾಜ್ಯದ ಎಲ್ಲಾ’ಎ’ ಮತ್ತು ‘ಬಿ’ ಗ್ರೇಡ್‌ ದೇವಾಲಯಗಳಲ್ಲಿ ಯಾವುದೇ…