ಶನಿವಾರ, 24 ಅಕ್ಟೋಬರ್ 2026

no power banks in flights

News

ಫ್ಲೈಟ್‌ನಲ್ಲಿ ಪವರ್‌ಬ್ಯಾಂಕ್ ಬ್ಯಾನ್

ಹೊಸದಿಲ್ಲಿ: ವಿಮಾನ ಪ್ರಯಾಣದ ವೇಳೆ ಪವರ್‌ಬ್ಯಾಂಕ್ಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದ್ದು, ಹ್ಯಾಂಡ್ ಬ್ಯಾಗ್‌ಗಳಲ್ಲೂ ಪವರ್‌ಬ್ಯಾಂಕ್ ಅಥವಾ ಹೆಚ್ಚುವರಿ ಬ್ಯಾಟರಿಗಳನ್ನು ಕೊಂಡೊಯ್ಯುವಂತಿಲ್ಲ ಎಂದು ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಭಾನುವಾರ ಸ್ಪಷ್ಟಪಡಿಸಿದೆ. ಪವರ್‌ ಬ್ಯಾಂಕ್‌ಗಳಲ್ಲಿರುವ ಲೀಥಿಯಂ ಬ್ಯಾಟರಿಗಳಿಂದ ಅಗ್ನಿ ಅವಘಡಗಳು ಸಂಭವಿಸುವ…