News
ರಾಮಮಂದಿರದಲ್ಲಿ ʼನೋ ಪಾಕೆಟ್ ಡ್ರೆಸ್ ಕೋಡ್ʼ ನಿಯಮ: ಈ ನಿಯಮವೇನು ಮತ್ತು ಇದು ಯಾರಿಗೆ ಅನ್ವಯಿಸುತ್ತದೆ?
ಅಯೋಧ್ಯಾ ರಾಮ ಮಂದಿರದಲ್ಲಿ ದೇಣಿಗೆ ಮತ್ತು ಕಾಣಿಕೆಗಳನ್ನು ಎಣಿಸುವ ಜವಾಬ್ದಾರಿಯುತ ಉದ್ಯೋಗಿಗಳಿಗೆ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಹೊಸ ನಿಯಮವನ್ನು ಜಾರಿಗೆ ತಂದಿದೆ. ಈ ನಿಯಮವನ್ನು ‘ನೋ-ಪಾಕೆಟ್’ ಡ್ರೆಸ್ ಕೋಡ್ ಎಂದು ಕರೆಯಲಾಗುತ್ತಿದೆ. ವರದಿಗಳ ಪ್ರಕಾರ,…

