ಶನಿವಾರ, 24 ಅಕ್ಟೋಬರ್ 2026

No pink-ball Test

Latest Sports News Karnataka

Pink Ball Test: ಕ್ರಿಕೆಟ್ ಪ್ರೇಮಿಗಳಿಗೆ ಬಿಗ್ ಶಾಕ್ ಕೊಟ್ಟ BCCI – ಭಾರತದಲ್ಲಿ ಇನ್ಮುಂದೆ ನಡೆಯಲ್ಲ ಪಿಂಕ್ ಬಾಲ್ ಟೆಸ್ಟ್ !!

Pink Ball Test: ಡೇ-ನೈಟ್ ಟೆಸ್ಟ್ ಪಂದ್ಯವನ್ನು ಗುಲಾಬಿ ಚೆಂಡಿನೊಂದಿಗೆ ಆಡಲಾಗುತ್ತದೆ ಆದ್ದರಿಂದ ಈ ಆಟವನ್ನು ಪಿಂಕ್ ಬಾಲ್ ಟೆಸ್ಟ್ ಎನ್ನಲಾಗುತ್ತದೆ. ಇದೀಗ ಭಾರತೀಯ ಮೈದಾನದಲ್ಲಿ ಈ ಪಂದ್ಯಗಳನ್ನು ಆಯೋಜಿಸುವ ಕುರಿತು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಮಹತ್ವದ…