latest
‘ಚಪ್ಪಲಿ’ ಧರಿಸಿ ದ್ವಿಚಕ್ರ ವಾಹನವನ್ನು ಓಡಿಸುವಂತಿಲ್ಲ!
ಸರ್ಕಾರ ವಾಹನ ಸವಾರರ ಸುರಕ್ಷತೆಗಾಗಿ ಹಲವು ರಸ್ತೆ ಸಂಚಾರಿ ನಿಯಮಗಳನ್ನು ಜಾರಿಗೊಳಿಸಿದೆ. ಇಂತಹ ಕಾನೂನುಗಳನ್ನು ಪಾಲಿಸದಿದ್ದರೆ ನೀವು ದಂಡ ಪಾವತಿಸಬೇಕಾಗುತ್ತದೆ. ಆದರೆ, ಕೇಂದ್ರ ಸರ್ಕಾರದ ಕೆಲವು ನಿಯಮಗಳ ಕುರಿತು ನೀವು ತಿಳಿದಿದ್ದು, ದಂಡದಿಂದ ಪಾರಾಗಲು ಈ ನಿಯಮಗಳನ್ನು ಪಾಲಿಸುತ್ತೀರಿ.…

