Karnataka State Politics Updates
Free current Scheme: ಫ್ರೀ ಕರೆಂಟ್ ಜಾರಿ ಬೆನ್ನಲ್ಲೇ ರಾಜ್ಯದ ಜನರಿಗೆ ಮತ್ತೊಂದು ಗುಡ್ ನ್ಯೂಸ್ !! ಸಚಿವ ಜಾರ್ಜ್ ಘೋಷಣೆ !!
ಗೃಹಜ್ಯೋತಿ’(Gruhajyoti) ಯೋಜನೆಗೆ ಅರ್ಜಿ ಸಲ್ಲಿಸಲು(Gruha Jyoti registration) ಯಾವುದೇ ಕೊನೆಯ ದಿನಾಂಕ ಇಲ್ಲ, ನೀವು ಯಾವಾಗ ಬೇಕಾದರೂ ಸಲ್ಲಿಕೆ ಮಾಡಹುದು ಎಂದು ಇಂಧನ ಸಚಿವ ಕೆಜೆ ಜಾರ್ಜ್ ಜನರಿಗೆ ತಿಳಿಸಿದ್ದಾರೆ.
