ಭಾನುವಾರ, 25 ಅಕ್ಟೋಬರ್ 2026

Nivin Pauly director Abrid Shine

News

Nivin Pauly-Abrid Shine: ಹಣಕಾಸು ವಂಚನೆ ಪ್ರಕರಣ: ನಟ ನಿವಿನ್‌ ಪೌಲಿ, ನಿರ್ದೇಶಕ ಅಬ್ರಿಡ್‌ ಶೈನ್‌ ವಿರುದ್ಧ ಕೇಸು ದಾಖಲು

Nivin Pauly-Abrid Shine: ಮಲಯಾಳಂ ನಟ ನಿವಿನ್‌ ಪೌಲಿ ಮತ್ತು ನಿರ್ದೇಶಕ ಅಬ್ರಿಡ್‌ ಶೈನ್‌ ವಿರುದ್ಧ ಥಳಯೋಲಪರಂಬು ನಿವಾಸಿಯೊಬ್ಬರು ಹಣಕಾಸು ವಂಚನೆ ಆರೋಪವನ್ನು ಹೊರಿಸಿ ದೂರು ದಾಖಲು ಮಾಡಿದ್ದಾರೆ ಎಂದು ಪೊಲೀಸರು ಗುರುವಾರ ತಿಳಿಸಿರುವ ಕುರಿತು ವರದಿಯಾಗಿದೆ.