Nivedita Gowda: ಅಬ್ಬಾಬ್ಬಾ ನಿವೇದಿತಾ ಗೌಡ ಕೊಡೋ ಸಮ್ಮರ್ ಟಿಪ್ಸ್ ಕೇಳಿದ್ರೆ ನೀವೇ ಶಾಕ್ ಆಗ್ತೀರಾ! ಬೇಸಗೆಯಲ್ಲಿ ನಿವಿ ಏನೆಲ್ಲಾ ತಿಂತಾರೆ, ಏನೆಲ್ಲಾ ಹಾಕ್ತಾರೆ ಗೊತ್ತಾ?
ನೀವು ಹೇಗಿರಬೇಕು ಎಂಬುದರ ಬಗ್ಗೆ ತನ್ನ ಫಾಲೋವರ್ಸ್ ಗೆ ಕನ್ನಡ ಕಿರುತೆರೆ ಬೇಬಿ ಡಾಲ್ ನಿವೇದಿತಾ ಗೌಡ ಸಮ್ಮರ್ ಟಿಪ್ಸ್ ಗಳನ್ನು ಹಂಚಿಕೊಂಡಿದ್ದಾರೆ.




