News
Nipah Virus: ಈ ಒಂಭತ್ತು ರಾಜ್ಯಗಳಲ್ಲಿ ನಿಫಾ ವೈರಸ್ ಪತ್ತೆ! ಕರ್ನಾಟಕದಲ್ಲೂ ಇದೆಯೇ? ಶಾಕಿಂಗ್ ಮಾಹಿತಿ ಬಯಲು
ICMR-NIV ನಡೆಸಿದ ರಾಷ್ಟ್ರವ್ಯಾಪಿ ಸಮೀಕ್ಷೆಯಲ್ಲಿ ಒಂಬತ್ತು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದಲ್ಲಿ ಬಾವಲಿಗಳಲ್ಲಿ ನಿಪಾ ವೈರಸ್ ದೃಢಪಟ್ಟಿದೆ.