ಶನಿವಾರ, 24 ಅಕ್ಟೋಬರ್ 2026

NFSA

latest

Ration Card : ಉಚಿತ ಪಡಿತರ ಪಡೆಯುವವರು ಇನ್ನು ಮುಂದೆ ಇದನ್ನೂ ಪಡೆಯಲು ಅರ್ಹರು!!

ಜನರಿಗೆ ಹೊರಡಿಸಿರುವ ಉಚಿತ ಆಹಾರ ಧಾನ್ಯಗಳ ಕಾಯ್ದೆಯ ಪ್ರಕಾರ ಉಚಿತವಾಗಿ ಪಡೆಯುವ ಗೋಧಿ, ಅಕ್ಕಿಗಳ ಜೊತೆಗೆ ಹೊಸ ರೀತಿಯ ಸರಕುಗಳನ್ನು ನೀಡುವುದಾಗಿ ಕೇಂದ್ರ ಸರ್ಕಾರ  (Central Government) ಹೊಸ ಯೋಜನೆಯನ್ನು ತರಲು ನಿರ್ಧರಿಸಿದೆ.