ಸೋಮವಾರ, 26 ಅಕ್ಟೋಬರ್ 2026
Trending

next prime minister

Karnataka State Politics Updates

ಯಾರಾಗಲಿದ್ದಾರೆ ಭಾರತದ ಭವಿಷ್ಯದ ಪ್ರಧಾನಿ! ಮೋದಿಯ ಆ ಉತ್ತರಾಧಿಕಾರಿ ಬಗ್ಗೆ ಯೋಗಿ ಆದಿತ್ಯನಾಥ್ ಬಿಚ್ಚಿಟ್ಟ ರೋಚಕ ವಿಚಾರವೇನು ಗೊತ್ತಾ?

ಭಾರತೀಯರ ಮನಸ್ಸಿನಲ್ಲಿ ಸದ್ಯ ಸಾಮಾನ್ಯವಾಗಿ ಕಾಡುವ ಹಾಗೂ ಕುತೂಹಲವಾಗಿಯೇ ಉಳಿದಿರುವ ಪ್ರಶ್ನೆಯೆಂದರೆ ನಮ್ಮ ಹೆಮ್ಮೆಯ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಉತ್ತರಾಧಿಕಾರಿ ಯಾರು, ಅವರ ನಂತರ ಈ ಮಹಾನ್ ದೇಶವನ್ನು ಯಾರು ಮುನ್ನಡಿಸುತ್ತಾರೆ ಎಂಬದು. ಯಾಕೆಂದರೆ ನರೇಂದ್ರ…