latest
ನಮ್ಮನ್ನಾಳಿದ್ದ ಬ್ರಿಟಿಷರನ್ನು ಭಾರತೀಯ ಆಳುವ ಸಮಯ ಸನ್ನಿಹಿತ | ಬ್ರಿಟನ್ ಪ್ರಧಾನಿ ಹುದ್ದೆಗೆ ರಿಷಿ ಸುನಕ್ ಹೆಸರು ಮುಂಚೂಣಿಯಲ್ಲಿ !
ಒಂದು ಕಾಲದಲ್ಲಿ, ಹಲವು ಶತಮಾನಗಳ ಕಾಲ ನಮ್ಮನ್ನಾಳಿದ ಬ್ರಿಟಿಷರನ್ನು ಈಗ ನಾವು ಆಳುವ ಕಾಲವೊಂದು ಬಂದಿದೆ. ಹೌದು, ಇಂತಹ ಒಂದು ಸುವರ್ಣವಕಾಶ ಭಾರತೀಯರಿಗೆ ಒಲಿಯುವ ಸಾಧ್ಯತೆ ಹೆಚ್ಚಿದೆ. ಸೂರ್ಯ ಮುಳುಗದ ನಾಡೆಂಬ ಕೀರ್ತಿ ಹೊಂದಿದ್ದ ಗ್ರೇಟ್ ಬ್ರಿಟನ್ ಅನ್ನು…

