ಸೋಮವಾರ, 26 ಅಕ್ಟೋಬರ್ 2026
Trending

News latest

latest

ಖಾದ್ಯ ತೈಲಗಳ ಬೆಲೆ ಶೇ.15 ಇಳಿಕೆ | ಗುಡ್ ನ್ಯೂಸ್ ನೀಡಿದ ಎಸ್‌ಇಎ

ಖಾದ್ಯ ತೈಲ ಬೆಲೆ ಏರಿಕೆಯಿಂದ ತತ್ತರಿಸಿದ್ದ ಗ್ರಾಹಕರಿಗೆ ಇದೀಗ ಸಾಲ್ವೆಂಟ್‌ ಎಕ್ಸ್‌ಟ್ರಾಕ್ಟರ್ಸ್‌ ಅಸೋಸಿಯೇಷನ್‌(ಎಸ್‌ಇಎ) ಸಿಹಿ ಸುದ್ದಿ ಕೊಟ್ಟಿದೆ. ಅದಾನಿ ವಿಲ್ಮರ್‌, ರುಚಿ ಸೋಯಾ ಸೇರಿ ಅನೇಕ ಸಂಸ್ಥೆಗಳು ತಮ್ಮ ಅಡುಗೆ ಎಣ್ಣೆಯ ಗರಿಷ್ಠ ಚಿಲ್ಲರೆ ಬೆಲೆ(ಎಂಆರ್‌ಪಿ)ಯನ್ನು ಶೇ.10-15 ಇಳಿಕೆ…