ಶನಿವಾರ, 24 ಅಕ್ಟೋಬರ್ 2026

news crime news

Interesting

Free Bus: ಫ್ರೀ ಬಸ್ ಎಫೆಕ್ಟ್- 33 ತಾಸು ನಿರಂತರವಾಗಿ ಬಸ್ಸಲ್ಲೇ ಓಡಾಡಿದ 12ರ ಬಾಲಕಿ !! ಮುಂದೇನಾಯ್ತು??

Free Bus: ತೆಲಂಗಾಣದಲ್ಲಿ ಹೈದರಾಬಾದ್‌(Hyderabad)ಹಾಸ್ಟೆಲ್‌ಗೆ(Hostel)ಹೋಗುವುದನ್ನು ತಪ್ಪಿಸಲು 12 ವರ್ಷದ ಬಾಲಕಿಯೊಬ್ಬಳು(Girl)ಉಚಿತ ಬಸ್‌ ಸೇವೆಯ ಮೂಲಕ 33 ಗಂಟೆಗಳ ಕಾಲ ಪ್ರಯಾಣ(Travel)ಮಾಡಿದ ಘಟನೆ ವರದಿಯಾಗಿದೆ. ವಿದ್ಯಾರಣ್ಯಪುರಿಯ ನಿವಾಸಿಯಾದ ಬಾಲಕಿಯೊಬ್ಬಳು ಖಾಸಗಿ ಶಾಲೆಯೊಂದರ ಹಾಸ್ಟೆಲ್‌ನಲ್ಲಿದ್ದುಕೊಂಡು 8ನೇ ತರಗತಿಯಲ್ಲಿ ಓದುತ್ತಿದ್ದಳು ಎನ್ನಲಾಗಿದೆ. ಈ…