ಭಾನುವಾರ, 25 ಅಕ್ಟೋಬರ್ 2026
Trending

Newly married man suicide

latest

ವಧುದಕ್ಷಿಣೆ ಕಿರುಕುಳಕ್ಕೆ ನೇಣು ಕೊಟ್ಟನಾ ಹುಡುಗ ? ವಿಚಿತ್ರ ಪ್ರಕರಣ ಹಾಸನದಲ್ಲಿ ಬಯಲಿಗೆ !

  ನವವಿವಾಹಿತನೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾಸನದಲ್ಲಿ ನಡೆದಿದೆ. ಚನ್ನರಾಯಪಟ್ಟಣ ತಾಲೂಕಿನ ಕರಿಯಪ್ಪನಗುಡಿ ಗ್ರಾಮದಲ್ಲಿ ಈ ಘಟ ಈ ನಡೆದಿದೆ. 26 ವರ್ಷದ ಕಿರಣ್ ಬಿ.ಬಿ..ಎಂಬಾತನೇ ಮೃತ ಯುವಕ. ಮೂಲತಃ ಚನ್ನರಾಯಪಟ್ಟಣ ತಾಲ್ಲೂಕಿನ ಉದಯಪುರ ಗ್ರಾಮದವನಾದ…