ಸೋಮವಾರ, 26 ಅಕ್ಟೋಬರ್ 2026
Trending

new varoius virus

News

WHO: ಜಗತ್ತಿಗೆ ಹೊಸ ಕಂಟಕ , ನಾಲ್ಕು ವರ್ಷಗಳ ನಂತರ ಮತ್ತೆ ಮರಳುತ್ತಿದೆ ಮಾರಣಾಂತಿಕ ವೈರಸ್ ; WHOನಿಂದ ಎಚ್ಚರಿಕೆಯ ಕರೆ!

ಇದೀಗ ಕೊರೋನಾ ಬೆನ್ನಲ್ಲೆ ಜಗತ್ತಿಗೆ ಹೊಸ ಮಾರಣಾಂತಿಕ ವೈರಸ್‌ಗಳ ಕರಿ ನೆರಳು ಬಿದ್ದಿದೆ. ಈ ಬಗ್ಗೆ WHO ಎಚ್ಚರಿಕೆ ನೀಡಿದೆ.